kannada blogs sampada kannada story blog travel blogs in kannada kannada news blog kannada story blogs blogger list of kannada websites kannada blogger pachu
2020 ಮಾರಕ ರೋಗ covid19 . ಇದರ ಹರಡುವಿಕೆ ತಡೆಗಟ್ಟಲು ನಮ್ಮ ಸರಕಾರ home quarantine ಅಲ್ಲಿ ಇರಲು lockdown ಮಾಡಿದ್ದಾರೆ. ಜನರಿಗೆ ಮನೆಯಲ್ಲಿ ಇದ್ದು ಇದ್ದು ಬೇಸರ ವಾಗಿದೆ. ಅವರು ಅವರನ್ನು ಕಾಡುತ್ತಿರುವ ಅತಿ ದೊಡ್ಡ ಪ್ರಶ್ನೆ . ಮನೆಯಲ್ಲಿ ಇದ್ದು ಹೇಗೆ ಬಿಸಿನೆಸ್ ಅಥವಾ ದುಡ್ಡು ಮಾಡುವುದು. ನನಗೆ ಗೊತ್ತಿರುವ ಮತ್ತು ನಾನು ಮಾಡುತ್ತಿರುವ ಕೆಲವು online business ಬಗ್ಗೆ ಹೇಳುತ್ತೇನೆ. ನಿಮಗೆ ಅವು ಸುಲಭ ಎನ್ನಿಸಿದರೆ ಅದನ್ನ ನೀವು ಮನೇಲಿ ಇದ್ದು ಮಾಡಬಹುದು. […]